latest Belthangady: ಗಂಗಾಧರ ಗೌಡ ಮನೆಗೆ ಐಟಿ ದಾಳಿ ವೇಳೆ ಬರೋಬ್ಬರಿ 30 ಲಕ್ಷ ಹಣದ ಕಂತೆ ಪತ್ತೆ, ಪರಿಶೀಲನೆ ಮುಂದುವರಿಕೆ ಆರುಷಿ ಗೌಡ Apr 24, 2023 ಮಾಜಿ ಸಚಿವ ಗಂಗಾಧರ ಗೌಡ ಮತ್ತು ಅವರ ಮಗ ರಂಜನ್ ಗೌಡ ಅವರ ಮನೆಗೆ ಐಟಿ ರೈಡ್ ಆಗಿದೆ. ಇದೀಗ ಬೃಹತ್ ಪ್ರಮಾಣದ ಹಣ ಪತ್ತೆಯಾಗಿದೆ.