ಬದಲಾಗಲಿದೆಯಾ ನೋಟುಗಳ ಮೇಲಿನ ಗಾಂಧಿ ಚಿತ್ರ ?
ನೋಟುಗಳ ಮೇಲಿನ ಚಿತ್ರಗಳ ಬದಲಾವಣೆಯ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಝಣ ಝಣ ಕಾಂಚಾಣದ ಮಹಿಮೆ ತಿಳಿಯದವರಿಲ್ಲ. ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಯ ಪೂರೈಕೆಗೆ ಹಣ ಅತ್ಯಗತ್ಯ. 500, 1000ದಂತಹ ದೊಡ್ಡ ನೋಟು ಅಮಾನ್ಯ ಗೊಂಡಾಗ ಉದ್ದುದ್ದ ಸರತಿ ಸಾಲಲ್ಲಿ ನಿಲ್ಲಬೇಕಾಗಿದ್ದ ದಿನಗಳನ್ನು!-->…