Astrology Gajakesari Yog: ಗಜಕೇಸರಿ ಯೋಗವು ಯಾವ ರಾಶಿಯವರಿಗೆ ಶುಭ; ಯಾವ ಕ್ಷೇತ್ರಗಳಲ್ಲಿ ಯಶಸ್ಸು ನೀಡುತ್ತದೆ? ಆರುಷಿ ಗೌಡ May 31, 2024 Gajakesari Yoga: ಗಜಕೇಸರಿ ಯೋಗವನ್ನು ಅತ್ಯಂತ ಶಕ್ತಿಶಾಲಿ ಯೋಗವೆಂದು ಪರಿಗಣಿಸಲಾಗಿದೆ. ಈ ಯೋಗವು ವ್ಯಕ್ತಿಗೆ ಸಂಪತ್ತಿನ ಜೊತೆಗೆ ಗಜ ಅಂದರೆ ಆನೆಯಂತಹ ಶಕ್ತಿಯನ್ನು ನೀಡುತ್ತದೆ