ಪರೀಕ್ಷೆಗೆಂದು ಹೊರ ಹೋದ ಪತ್ನಿ, ಬಾಯ್‌ಫ್ರೆಂಡ್ ಜೊತೆ ಬೈಕ್‌ನಲ್ಲಿ ಸುತ್ತಾಡುತ್ತಿದ್ದಾಗ ರೆಡ್‌ಹ್ಯಾಂಡಾಗಿ ಹಿಡಿದ ಗಂಡ…
ಬಿಹಾರದ ಪುರ್ನಿಯಾ ಎಂಬಲ್ಲಿ ಪತ್ನಿಯೋರ್ವಳು ಪರೀಕ್ಷೆ ಬರೆಯಲಿದೆ ಎಂದು ತನ್ನ ಪತಿಗೆ ಹೇಳಿ, ಮನೆಯಿಂದ ಹೊರಹೋಗಿದ್ದು, ಬಳಿಕ ತನ್ನ ಪ್ರಿಯಕರನೊಂದಿಗೆ ಊರಿಡೀ ಬೈಕಿನಲ್ಲಿ ಸುತ್ತಾಡುತ್ತಿದ್ದು, ಇದನ್ನು ತಿಳಿದ ಪತಿ ಅಲ್ಲಿ ತಲುಪಿ ಮೊದಲು ಪತ್ನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆತ…