Browsing Tag

Fruit health benefit

ಯಾವೆಲ್ಲ ಅನಾರೋಗ್ಯಕ್ಕೆ ಸಹಾಯವಾಗುತ್ತೆ ಚಿಕ್ಕು ಹಣ್ಣು?

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸಣ್ಣ ಹಣ್ಣು ಆದರೂ ಇದರ ಉಪಯೋಗಗಳು ಹಲವಾರು. ಅದುವೇ ಸಪೋಟ ಎಂದು ಕರೆಯಲಾಗುವಂತಹ ಚಿಕ್ಕ ಹಣ್ಣು,. ಚಿಕ್ಕು ಹಣ್ಣನ್ನು ಹಾಗೆ ತಿನ್ನುವುದಕ್ಕಿಂತ ಹಲವಾರು ಜನ ಜ್ಯೂಸ್ ಮಾಡಿ ಕುಡಿಯಲು ಇಚ್ಛಿಸುತ್ತಾರೆ. ಈ ಚಿಕ್ಕು ಹಣ್ಣು ಯಾವೆಲ್ಲ ಕಾಯಿಲೆಗಳಿಗೆ