Fastag New Rules: ನೀವು ಈ ತಪ್ಪನ್ನು ಮಾಡಿದರೆ, ಫಾಸ್ಟ್ಯಾಗ್ ಹೊಂದಿದ್ದರೂ ದುಪ್ಪಟ್ಟು ಟೋಲ್ ಫಿಕ್ಸ್; ಹೊಸ ರೂಲ್ಸ್…
Fastag New Rules: ಉದ್ದೇಶಪೂರ್ವಕವಾಗಿ ವಾಹನದ ಮುಂದಿನ ಗಾಜಿಗೆ ಫಾಸ್ಟಾಗ್ ಅಂಟಿಸದೇ ಇರುವವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHIA) ಶಾಕಿಂಗ್ ನ್ಯೂಸ್ ನೀಡಿದೆ.