Longest Duration Flying Birds : ನಿರಂತರ 10 ತಿಂಗಳು ಆಕಾಶದಿಂದ ಇಳಿಯದೆ ಹಾರಾಡಬಲ್ಲ ಪಕ್ಷಿ ಯಾವುದು ಅನ್ನೋ ಕುತೂಹಲ…
Swift birds: ಗಾಳಿಯಲ್ಲೇ ವಾಸ ಮಾಡುತ್ತಾ, ಗಾಳಿಯಲ್ಲೇ ಸಿಕ್ಕ ನೀರ ಹನಿಗಳನ್ನು ಅವುಗಳು ಕುಡಿಯುತ್ತವೆ. ಪಕ್ಷಿ ಪ್ರಪಂಚವೇ (Bird Life) ಅದ್ಭುತ ಮತ್ತು ವೈವಿಧ್ಯಮಯ. ಹಕ್ಕಿಗಳ ವಲಸೆ, ಅವುಗಳ ವೇಗ, ಅವು ಕ್ರಮಿಸುವ ದೂರ, ಸಾಧಿಸುವ ಎತ್ತರ, ಖಂಡ ಖಂಡಾಂತರ ಸಾಗಿದರೂ ಪಥ ಮರೆಯದೆ ದಾರಿ…