Food French Fries: ಫ್ರೆಂಚ್ ಫ್ರೈಸ್ ಅತಿಹೆಚ್ಚು ಸೇವನೆ ಮಾಡುತ್ತೀರಾ? ಹಾಗಾದ್ರೆ ಎಚ್ಚರ ಆರೋಗ್ಯಕ್ಕೆ ಕುತ್ತು ಕೆ. ಎಸ್. ರೂಪಾ Apr 27, 2023 ಫ್ರೆಂಚ್ ಫ್ರೈಸ್ ಅನೇಕ ಜನರ ನೆಚ್ಚಿನ ತಿಂಡಿಯಾಗಿದೆ. ಫ್ರೆಂಚ್ ಫ್ರೈಗಳಂತಹ ಕರಿದ ಆಹಾರವನ್ನು ಆಗಾಗ್ಗೆ ತಿನ್ನುವ ಜನರು ಖಿನ್ನತೆಗೆ ಒಳಗಾಗುತ್ತಾರೆ.