1.2ಲೀ ಪೆಟ್ರೋಲ್ ಇಂಜಿನ್ ಹೊಂದಿರುವ ನೂತನ ಕಾರಿನ ಗುಣ, ವಿನ್ಯಾಸ ಆಕರ್ಷಕ ! ಈ ಕಾರಿನ ಪರ್ಫಾಮೆನ್ಸ್, ಮೈಲೇಜ್ ಎಷ್ಟು…
ಹೊಸ ಹೊಸ ಕಾರುಗಳು ನವ ನವೀನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇದೆ. ಇದೀಗ ಜನಪ್ರಿಯ ಫ್ರೆಂಚ್ ಕಾರು ತಯಾರಕ ಕಂಪನಿಯು ಸಿಟ್ರಿಯನ್ ಸಿ3 ಯೊಂದಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಸಿಟ್ರಿಯನ್ ಕಂಪನಿಯು ಭಾರತಕ್ಕೆ ಬಂದ ತಕ್ಷಣ ಬಿಡುಗಡೆ ಮಾಡಿದ ಮೊದಲ ಕಾರು ಸಿಟ್ರಿಯನ್ ಸಿ5!-->…