ಹೆಂಡ್ತಿ ಹಿಂಸೆಗೆ ನಲುಗಿ ಹೋದ ಬೆಂಗಳೂರಿನ ಟೆಕ್ಕಿ | ವಿಪರೀತ ಹಿಂಸೆ ತಾಳಲಾರದೇ ಗಂಡನಿಂದ ಪ್ರಧಾನಿಗೆ ಪತ್ರ!!!
ಸಾಮಾನ್ಯವಾಗಿ ಗಂಡನಿಂದ ಹಿಂಸೆಯಾಗುತ್ತಿದೆ, ಗಂಡ ಕುಡಿದು ಬಂದು ಹೊಡೆಯುತ್ತಾನೆ, ಗಂಡನಿಂದ ಹಲ್ಲೆಗೆ ಒಳಗಾದ ಪತ್ನಿ ಹೀಗೇ ಹಲವಾರು ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಪತ್ನಿಯಿಂದ ಹಿಂಸೆಯಾಗುತ್ತಿದೆ ಎಂದಿದ್ದಾನೆ. ಅಷ್ಟೇ ಅಲ್ಲ ಹೆಂಡತಿಯ ವಿಪರೀತ ಹಿಂಸೆ ತಾಳಲಾರದೇ ಪ್ರಧಾನಿಗೆ!-->…
