ದಕ್ಷಿಣ ಕನ್ನಡ Dakshina Kannada: ಮೊಸರು ಕುಡಿಕೆ ಉತ್ಸವ ಹಿನ್ನಲೆ ಮದ್ಯದಂಗಡಿ ಬಂದ್ – ದ.ಕ.ಜಿಲ್ಲಾಧಿಕಾರಿ ಆದೇಶ Praveen Chennavara Sep 6, 2023 Dakshina Kannada: ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ವೈನ್‌ಶಾಪ್/ಬಾರ್‌ಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶಿಸಿದ್ದಾರೆ