Trending Video: ದೈತ್ಯ ಹಾವಿನ ಜೊತೆ ಪುಟ್ಟ ಮಗುವಿನ ಆಟ | ಎದೆ ಒಮ್ಮೆ ಝಳ್ ಎನ್ನುವಂಥ ವಿಡಿಯೋ ವೈರಲ್
ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಕೆಲವೊಂದು ವಿಡಿಯೋಗಳು ನೆಟ್ಟಿಗರನ್ನು ಬೆಚ್ಚಿ ಬೇಳಿಸುತ್ತದೆ. ಇದೀಗ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಕೆಲವೊಮ್ಮೆ ಜನರು ತಮಾಷೆ ಮಾಡಲು ಹೋಗಿ ಅಪಾಯಕ್ಕೆ ಆಹ್ವಾನ ತಂದುಕೊಡುವ ಪ್ರಸಂಗಗಳು ನಡೆಯುತ್ತಿವೆ. ಆದರೆ!-->…