Republic Day: ಈ ಬಾರಿ ಗಣರಾಜ್ಯೋತ್ಸವದಲ್ಲಿ ವಿವಿಐಪಿಗಳ ಆಸನದಲ್ಲಿ ರಿಕ್ಷಾ ಎಳೆಯುವವರಿಂದ ಹಿಡಿದು ತರಕಾರಿ…
2023ರ ಗಣರಾಜ್ಯೋತ್ಸವ (Republic Day) ಪರೇಡ್ಗೆ ಜನಸಾಮಾನ್ಯರಿಗೆ ಅದ್ಭುತ ಅವಕಾಶ ಬಂದೊದಗಿದೆ. ಎಂತಹ ಅವಕಾಶ ಅಂದ್ರೆ ಜನರು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಕುಳಿತುಕೊಳ್ಳುವ ಅವಕಾಶವಾಗಿದೆ. ಪ್ರತಿ ಜನಸಾಮಾನ್ಯರಿಗೆ ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷವಾಗಿ ಆಹ್ವಾನಿಸಲಾಗಿದೆ. ಈ ವರ್ಷ!-->…