ಗ್ರಾಹಕರೇ ಗಮನಿಸಿ: ಆನ್ಲೈನ್ ಕಂಪನಿಗಳಿಂದ ಅಮೇಜಿಂಗ್ ಮೋಸ| ‘ಕ್ಯಾಶ್ ಬ್ಯಾಕ್’ ಆಮಿಷಕ್ಕೆ ಒಳಗಾಗಿ 3 ಲಕ್ಷ ದುಡ್ಡು ಕಳೆದುಕೊಂಡ ವ್ಯಕ್ತಿ

ಆನ್ಲೈನ್ ನಲ್ಲಿ ಎಷ್ಟು ಪ್ರಯೋಜನ ಇದೆಯೋ ಅಷ್ಟೇ ಅಪಾಯನೂ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಒಂದೆರಡು ವಹಿವಾಟಿಗೆ ಕ್ಯಾಷ್ ಬ್ಯಾಕ್ ನೀಡಿ ನಂತರ ಅದರ ಚಟ ಹತ್ತಿಸಿ ನಂತರ ಲಕ್ಷ ಲಕ್ಷ ಹಣವನ್ನು ಲೂಟಿ ಮಾಡುವ ಎಷ್ಟೋ ಆಫರ್ ಗಳು ನಮಗೆ ಬರುತ್ತಲೇ ಇವೆ. ಇಂತಹ ಮೋಸದ ಕಂಪನಿಗಳ ಬಗ್ಗೆ ಗ್ರಾಹಕರೇ ಎಚ್ಚರ! ಇದೇ ಕ್ಯಾಷ್ ಬ್ಯಾಕ್ ಆಮಿಷಕ್ಕೆ ಒಳಗಾಗಿ ಇಲ್ಲೊಬ್ಬ ವಿದ್ಯಾರ್ಥಿ ಮೂರು ಲಕ್ಷ ರೂಪಾಯಿ ಕಳೆದುಕೊಂಡ ಘಟನೆಯೊಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ಎಂಬಲ್ಲಿ ನಡೆದಿದೆ. …

ಗ್ರಾಹಕರೇ ಗಮನಿಸಿ: ಆನ್ಲೈನ್ ಕಂಪನಿಗಳಿಂದ ಅಮೇಜಿಂಗ್ ಮೋಸ| ‘ಕ್ಯಾಶ್ ಬ್ಯಾಕ್’ ಆಮಿಷಕ್ಕೆ ಒಳಗಾಗಿ 3 ಲಕ್ಷ ದುಡ್ಡು ಕಳೆದುಕೊಂಡ ವ್ಯಕ್ತಿ Read More »