Ration Card : 70 ಲಕ್ಷ ಜನರ ಪಡಿತರ ಚೀಟಿ ರದ್ದು : ಕೇಂದ್ರದಿಂದ ಬಿಗ್ ಶಾಕ್

ರೇಷನ್ ಕಾರ್ಡ್ ರದ್ದು ಮಾಡಲು ಈ ಬಾರಿ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಪಡಿತರ ಸೌಲಭ್ಯ ಪಡೆದಿರುವ 70 ಲಕ್ಷ ಕಾರ್ಡುದಾರರನ್ನು ಈಗ ಕೇಂದ್ರ ಶಂಕಿತ ಪಟ್ಟಿಗೆ ಸೇರಿಸಿದೆ. ಇವರೆಲ್ಲ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಸ್ಎಸ್ಎ)( NSSA) ಅಡಿಯಲ್ಲಿ ಪಡಿತರ ಸೌಲಭ್ಯ ಪಡೆದಿರುವವರು. ಕಳೆದ ಕೆಲವು ದಿನಗಳಲ್ಲಿ ಪಡಿತರ ಚೀಟಿದಾರರ ವಿರುದ್ಧ ಕ್ರಮ ಕೈಗೊಂಡ ನಂತರ ಸುಮಾರು, 2.5 ಕೋಟಿ ಪಡಿತರ ಚೀಟಿಗಳನ್ನು ಸರ್ಕಾರ ರದ್ದು ಮಾಡಲಾಗಿದೆ. ಇತ್ತೀಚೆಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಸುಶೀಲ್ …

Ration Card : 70 ಲಕ್ಷ ಜನರ ಪಡಿತರ ಚೀಟಿ ರದ್ದು : ಕೇಂದ್ರದಿಂದ ಬಿಗ್ ಶಾಕ್ Read More »