ಕಂಬಳಿ ಹಾಕಲು ಕುರುಬ ಜಾತಿಯವರೇ ಆಗಬೇಕಾದರೆ, ಈ ಟೋಪಿ ಹಾಕಲು ನೀವು ಯಾರಿಗೆ ಹುಟ್ಟಿರಬೇಕು ಸಿದ್ರಾಮೂ…?!

ಬೆಂಗಳೂರು:  ಹಾನಗಲ್ – ಸಿಂದಗಿ ಉಪಚುನಾವಣೆಗೆ ದಿನಾಂಕ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಆರ್ಭಟ ಮುಗಿಲುಮುಟ್ಟಿದೆ, ಇದೇ ವೇಳೆ, ಪ್ರತ್ಯಾರೋಪಗಳ ಜೊತೆಗೆ ಜಾತಿಯನ್ನು ಎಳೆದು ತಂದು ಮಾಡುವ ನಿಂದನೆಯು ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಇಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹರಿಹಾಯ್ದಿದ್ದಾರೆ. ಮೊನ್ನೆ ಶಾದಿ ಭಾಗ್ಯ ಮತ್ತು ಕ್ವಾರ್ಟರ್ ಮದ್ಯದ ವಿಷಯದಲ್ಲಿ ಸಿದ್ದರಾಮಯ್ಯನವರ ಕಾಲೆಳೆದ ಸಿ ಟಿ ರವಿಯವರು ನಿನ್ನೆ ಸಿದ್ದುವನ್ನು ಕಂಬಳಿ ಎಳೆದು ಬೀಳಿಸಿದ್ದರು. ಈ ಹಿಂದೆ ಕಂಬಳಿ …

ಕಂಬಳಿ ಹಾಕಲು ಕುರುಬ ಜಾತಿಯವರೇ ಆಗಬೇಕಾದರೆ, ಈ ಟೋಪಿ ಹಾಕಲು ನೀವು ಯಾರಿಗೆ ಹುಟ್ಟಿರಬೇಕು ಸಿದ್ರಾಮೂ…?! Read More »