ಟ್ರಕ್ ನ ಹಾರ್ನ್ ಸಂಗೀತಕ್ಕೆ ಮಳೆಯಲ್ಲೇ ನಾಗಿಣಿ ಡ್ಯಾನ್ಸ್ ಮಾಡಿದ ದಾರಿಹೋಕರು

ನವದೆಹಲಿ : ಭೀಕರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ವಾಸಿಸಲು ಇದ್ದ ಸೂರನ್ನು ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಇಲ್ಲೊಂದು ಕಡೆ ಮಳೆಯನ್ನೇ ಮನೋರಂಜನೀಯವಾಗಿ ಆಯ್ತು, ಟ್ರಕ್ ಹಾರ್ನ್ ಸಂಗೀತಕ್ಕೆ ಬೈಕ್ ಸವಾರರು ಮಳೆಯನ್ನು ಲೆಕ್ಕಿಸದೆ ನೃತ್ಯ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಸಾಮಾನ್ಯವಾಗಿ ನಾವೆಲ್ಲರೂ ಪುಟ್ಟಮಕ್ಕಳು ಮಳೆಯಲ್ಲಿ ಆಟವಾಡುವುದನ್ನು ನೋಡಿದ್ದೇವೆ. ಆದರೆ ಜೀವನವನ್ನು ಖುಷಿಖುಷಿಯಿಂದ ಕಳೆಯಲು ವಯಸ್ಸು ಯಾಕೆ ಮುಖ್ಯ ಎಂಬಂತೆ ಹುಡುಗರು ರಸ್ತೆಯಲ್ಲೇ ಸ್ಟೆಪ್ ಹಾಕಿರುವ ಘಟನೆ ದೂಧ್ ಸಾಗರ್ ಜಲಪಾತ ಬಳಿಯ ಉತ್ತರ ಕರ್ನಾಟಕದಲ್ಲಿ …

ಟ್ರಕ್ ನ ಹಾರ್ನ್ ಸಂಗೀತಕ್ಕೆ ಮಳೆಯಲ್ಲೇ ನಾಗಿಣಿ ಡ್ಯಾನ್ಸ್ ಮಾಡಿದ ದಾರಿಹೋಕರು Read More »