ಉಕ್ಕಿ ಹರಿಯುತ್ತಿರುವ ನದಿಯಲ್ಲಿ ದುಸ್ಸಾಹಸ ಮೆರೆದ ಯುವಕ ನೋಡ-ನೋಡುತ್ತಿದ್ದಂತೆಯೇ ಕೊಚ್ಚಿಯೇ ಹೋದ- ವೀಡಿಯೋ ವೈರಲ್

ಇಂದಿನ ಯುವಸಮೂಹ ಎಲ್ಲಿ? ಹೇಗೆ ಎಂಜಾಯ್ ಮಾಡೋದೆಂದು ಕಾದುಕೂತಿರುತ್ತಾರೆ. ಜೀವಕ್ಕೆ ಅಪಾಯ ಎಂದು ಅರಿತಿದ್ದರು ಸಾಹಸಕ್ಕೆ ಕೈ ಹಾಕುತ್ತಾರೆ. ಅದೇ ರೀತಿ ಇಲ್ಲೊಬ್ಬ, ಮಳೆರಾಯನ ಆರ್ಭಟ ಅರಿತಿದ್ದರೂ, ದುಸ್ಸಾಹಸ ಮೆರೆದು ಪ್ರಾಣವನ್ನೇ ಕಳೆದುಕೊಂದಿದ್ದಾನೆ. ಯುವಕನೊಬ್ಬ ಉಕ್ಕಿ ಹರಿಯುತ್ತಿರುವ ನದಿಗೆ ಹಾರಿ ನಾಪತ್ತೆಯಾಗಿರುವ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದ್ದು, ಯುವಕ ನದಿಗೆ ಹಾರುವ ವಿಡಿಯೋ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಸೇತುವೆ ಮೇಲೆ ನಿಂತು ಉಕ್ಕಿ ಹರಿಯುತ್ತಿರುವ ನದಿಗೆ ಹಾರುವುದನ್ನು ತೋರಿಸುತ್ತದೆ. ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಭಾರೀ ಮಳೆಯಿಂದಾಗಿ ಗಿರ್ನಾ …

ಉಕ್ಕಿ ಹರಿಯುತ್ತಿರುವ ನದಿಯಲ್ಲಿ ದುಸ್ಸಾಹಸ ಮೆರೆದ ಯುವಕ ನೋಡ-ನೋಡುತ್ತಿದ್ದಂತೆಯೇ ಕೊಚ್ಚಿಯೇ ಹೋದ- ವೀಡಿಯೋ ವೈರಲ್ Read More »