ಠಾಣೆಯ ಎದುರೇ ಬ್ಲೇಡ್ ನಿಂದ ಕತ್ತು ಹಾಗೂ ಕೈ ಕೊಯ್ದುಕೊಂಡ ಯುವಕ!!, ಕಾರಣ?

ಕುಣಿಗಲ್: ಕುಟುಂಬ ಕಲಹದಿಂದ ಬೇಸತ್ತ ಯುವಕನೋರ್ವ ಕುಣಿಗಲ್ ಪೊಲೀಸ್ ಠಾಣೆ ಎದುರು ಕತ್ತು ಮತ್ತು ಕೈ ಯನ್ನು ಬ್ಲೇಡ್ ನಿಂದ ಕೊಯ್ದು ಹುಚ್ಚಾಟ ಮೆರೆದ ಘಟನೆ ಇಂದು ನಡೆದಿದೆ. ಹುಚ್ಚಾಟ ಮೆರೆದ ಯುವಕ ಕಸಬಾ ಹೋಬಳಿ ಬಿಳಿದೇವಾಲಯದ ನಿವಾಸಿ ಅಬ್ರಾಜ್ ಎಂದು ತಿಳಿದುಬಂದಿದೆ. ಅಬ್ರಾಜ್ ನ ವಿರುದ್ಧ ಪತ್ನಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಿದ್ದು, ಈ ವೇಳೆ ಅಬ್ರಾಜ್ ಅಲ್ಲಿಗೆ ಬಂದು ಶರ್ಟ್ ತೆಗೆದು ಬ್ಲೇಡ್ ನಿಂದ ಕತ್ತು, ಕೈ ಕೊಯ್ದುಕೊಂಡು ಹುಚ್ಚಾಟ ಮೆರೆದಿದ್ದಾನೆ. …

ಠಾಣೆಯ ಎದುರೇ ಬ್ಲೇಡ್ ನಿಂದ ಕತ್ತು ಹಾಗೂ ಕೈ ಕೊಯ್ದುಕೊಂಡ ಯುವಕ!!, ಕಾರಣ? Read More »