ಮೀಶೋ ಉದ್ಯೋಗಿಗಳಿಗೆ ಕಂಪನಿಯಿಂದ ಬಿಗ್ ಶಾಕ್!

ಮೀಶೋ ಉದ್ಯೋಗಿಗಳಿಗೆ ಬಿಗ್ ಶಾಕ್ ಒಂದು ಎದುರಾಗಿದ್ದು, ಮೀಶೋ ಭಾರತದಲ್ಲಿ ತನ್ನ ದಿನಸಿ ವ್ಯವಹಾರವನ್ನ ಮುಚ್ಚಿದೆ. ಈ ಕಾರಣದಿಂದಾಗಿ, ಸುಮಾರು 300 ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿದೆ. ಭಾರತದ ಶೇಕಡಾ 90ಕ್ಕೂ ಹೆಚ್ಚು ನಗರಗಳಲ್ಲಿ ಸೂಪರ್ ಸ್ಟೋರ್ ಹೆಸರಿನಲ್ಲಿ ನಡೆಯುತ್ತಿರುವ ಕಿರಾಣಿ ವ್ಯಾಪಾರವನ್ನ ಮುಚ್ಚಿದೆ. ಮೀಶೋ ಪ್ರಸ್ತುತ ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸೂಪರ್ ಸ್ಟೋರ್‌ಗಳನ್ನು ಹೊಂದಿದೆ. ಪ್ರಸ್ತುತ, ಈ ಮಳಿಗೆಗಳು ನಾಗ್ಪುರ ಮತ್ತು ಮೈಸೂರಿನಲ್ಲಿ ಮಾತ್ರ ನಡೆಯುತ್ತಿವೆ. ಈ ಕಾರಣದಿಂದಾಗಿ …

ಮೀಶೋ ಉದ್ಯೋಗಿಗಳಿಗೆ ಕಂಪನಿಯಿಂದ ಬಿಗ್ ಶಾಕ್! Read More »