ಮಿನುಗಾರರ ಬಲೆಗೆ ಬಿದ್ದ ಅಪರೂಪದಲ್ಲಿ ಅಪರೂಪದ ನೀಲಿ ಸಿಗಡಿ

ನೀರೊಳಗಿನ ಪ್ರಪಂಚವು ಅತ್ಯಂತ ವೈವಿಧ್ಯಮಯವಾಗಿದೆ. ಹೆಚ್ಚು ಹೆಚ್ಚು ಹೊಸ ಜಾತಿಯ ಸಮುದ್ರ ಮೀನುಗಳು ಮತ್ತು ಪ್ರಾಣಿಗಳನ್ನು ನಿರಂತರವಾಗಿ ಕಂಡುಹಿಡಿಯಲಾಗುತ್ತಿದೆ. ಭೂಮಿಯ ಮೇಲೆ 30,000 ಕ್ಕೂ ಹೆಚ್ಚು ಮೀನುಗಳಿವೆ, ಮೀನುಗಾರರ ಬಲೆಗೆ ದಿನಕ್ಕೊಂದು ಎಂಬಂತೆ ವಿಚಿತ್ರ ಮೀನುಗಳು ಬೀಳುತ್ತಿದೆ. ಸಾಮಾನ್ಯವಾಗಿ ಸಿಗಡಿಗಳು ಕೆಸರು ಮಿಶ್ರಿತ ಕಂದು ಅಥವಾ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಆದರೆ, ಮೀನುಗಾರಿಕೆಗೆ ತೆರಳಿದ್ದ ಅಮೆರಿಕದ ಮೀನುಗಾರರೊಬ್ಬರಿಗೆ ಅತೀ ಅಪರೂಪದ ನೀಲಿ ಸಿಗಡಿ ಸೆರೆ ಸಿಕ್ಕಿದೆ. ಈ ನೀಲಿ ಸಿಗಡಿ ಅಪರೂಪದಲ್ಲಿ ಅಪರೂಪದ ಸಮುದ್ರ ಜೀವಿಯಾಗಿದ್ದು, ಎರಡು …

ಮಿನುಗಾರರ ಬಲೆಗೆ ಬಿದ್ದ ಅಪರೂಪದಲ್ಲಿ ಅಪರೂಪದ ನೀಲಿ ಸಿಗಡಿ Read More »