ಟೈಲರ್ ಗಂಡ ತನ್ನ ರವಿಕೆಯ ಹೊಲಿಗೆ ಸರಿಯಾಗಿ ಹಾಕಿಲ್ಲ ಅಂತ ಬದುಕಿನ ಹುಕ್ಕು ಕಳಚಿಕೊಂಡ ಪತ್ನಿ !!

ಹೈದರಾಬಾದ್: ಟೈಲರ್ ಆಗಿರುವ ಗಂಡ, ತಾನು ಹೇಳಿದಂತೆ ಸೀರೆಯ ಬ್ಲೌಸ್ ಹೊಲಿಯಲಿಲ್ಲ, ಅಳತೆ ಸರಿ ಬಂದಿಲ್ಲ ಇತ್ಯಾದಿ ಕಂಪ್ಲೇಟ್ ಅನ್ನು ಗಂಡನ ಮೇಲೆ ಹೊರಿಸಿ ಬದುಕಿನ ಭಾರ ಇಳಿಸಿದ್ದಾಳೆ ಆತನ ಪತ್ನಿ. ಹೌದು, ಈ ಕಾರಣಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ವಿಜಯಲಕ್ಷ್ಮಿ (36) ಎಂದು ತಿಳಿದುಬಂದಿದೆ. ಹೈದರಾಬಾದ್‌ನ ಅಂಬರಪೇಟ್ ನಲ್ಲಿ ಶ್ರೀನಿವಾಸ್ ಟೈಲರ್ ಆಗಿದ್ದಾರೆ. ಅವರ ಪತ್ನಿ ವಿಜಯಲಕ್ಷ್ಮಿ ಇಷ್ಟಪಟ್ಟು ಒಂದು ಸೀರೆಯನ್ನು ಖರೀದಿ ಮಾಡಿದ್ದರು. ಅವರು ಅದಕ್ಕೆ ಬ್ಲೌಸ್ …

ಟೈಲರ್ ಗಂಡ ತನ್ನ ರವಿಕೆಯ ಹೊಲಿಗೆ ಸರಿಯಾಗಿ ಹಾಕಿಲ್ಲ ಅಂತ ಬದುಕಿನ ಹುಕ್ಕು ಕಳಚಿಕೊಂಡ ಪತ್ನಿ !! Read More »