ಬ್ಲಾಕ್ ಚೈನ್ ಮೂಲಕ ವಿವಾಹ ಬಂಧನಕ್ಕೊಳಗಾದ ದೇಶದ ಪ್ರಪ್ರಥಮ ಜೋಡಿ |

ಇತ್ತೀಚಿನ ಆನ್ಲೈನ್ ಯುಗದಲ್ಲಿ ಮದುವೆಗಳು ಕೂಡಾ ಆನ್ಲೈನ್ ನಲ್ಲೇ ಆಗುತ್ತಿದೆ. ಮೆಟಾವರ್ಸ್ ನಲ್ಲಿ ಡಿಜಿಟಲ್ ಮೂಲಕ ಮದುವೆಯಾಗಿರುವ ತಮಿಳು ದಂಪತಿಯ ಬಳಿಕ ಈಗ ಪುಣೆ ಮೂಲದ ಜೋಡಿಯೊಂದು ಬ್ಲಾಕ್ ಚೈನ್ ಮೂಲಕ ವಿವಾಹವಾಗಿದ್ದಾರೆ. ನ.15, 2021 ರಂದು ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಈ ಜೋಡಿ‌ ಕಾನೂನು ಬದ್ಧವಾಗಿ ಮದುವೆ ಆಗಿದ್ದರು. ಇದೀಗ ತಮ್ಮ ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಪುಣೆಯ ಅನಿಲ್ ಮತ್ತು ಅವರ ಪತ್ನಿ ಶ್ರುತಿ ನಾಯರ್ ಬ್ಲಾಕ್ ಚೈನ್ ಮೂಲಕ ಅಧಿಕೃತವಾಗಿ ಮದುವೆಯಾಗಿದ್ದಾರೆ. ಕುಟುಂಬಸ್ಥರು …

ಬ್ಲಾಕ್ ಚೈನ್ ಮೂಲಕ ವಿವಾಹ ಬಂಧನಕ್ಕೊಳಗಾದ ದೇಶದ ಪ್ರಪ್ರಥಮ ಜೋಡಿ | Read More »