ತನ್ನನ್ನು ತಾನೇ ಮದುವೆಯಾಗುವುದಾಗಿ ಘೋಷಣೆ ಮಾಡಿದ ಯುವತಿಗೆದುರಾಯ್ತು ಬಿಜೆಪಿಯಿಂದ ಸಂಕಷ್ಟಗಳ ಸರಮಾಲೆ!!

ಎಂತೆಂಥ ವಿಚಿತ್ರ ಮದುವೆಗಳನ್ನು ನೋಡಿರಬಹುದು ಜನರು. ಆದರೆ ಹುಡುಗಿ ಹುಡುಗಿಯನ್ನೇ ಮದುವೆಯಾಗುವುದು ಭಾರತದಲ್ಲಿ ಇದು ಮೊದಲು. ಈ ರೀತಿ ಹೇಳಿಕೆ ಕೊಟ್ಟ ಯುವತಿಗೆ ಈಗ ಎದುರಾಯ್ತು ಸವಾಲುಗಳ ಸರಮಾಲೆ. ಇದನ್ನೂ ಓದಿ : ತನ್ನನ್ನು ತಾನೇ ವಿವಾಹವಾಗಲಿದ್ದಾಳೆ ಈ ಯುವತಿ ಜೂನ್ 11ರಂದು ದೇವಸ್ಥಾನದಲ್ಲಿ ತನ್ನನ್ನೇ ತಾನು ಮದುವೆ ಆಗುವುದಾಗಿ ಹೇಳಿರುವ ವಡೋದರಾ ಮೂಲದ 24 ವರ್ಷದ ಕ್ಷಮಾ ಬಿಂದು ವಿರುದ್ಧ ವಡೋದರಾ ನಗರ ಘಟಕದ ಬಿಜೆಪಿ ಅಧ್ಯಕ್ಷೆ ಸುನಿತಾ ಶುಕ್ಲಾ ಅವರು ಟೀಕಾ ಪ್ರಹಾರ ನಡೆಸಿದ್ದಾರೆ. …

ತನ್ನನ್ನು ತಾನೇ ಮದುವೆಯಾಗುವುದಾಗಿ ಘೋಷಣೆ ಮಾಡಿದ ಯುವತಿಗೆದುರಾಯ್ತು ಬಿಜೆಪಿಯಿಂದ ಸಂಕಷ್ಟಗಳ ಸರಮಾಲೆ!! Read More »