ಅಪಾಯಕಾರಿ ಬೈಕ್ ಸ್ಟಂಟ್‌ ವೀಡಿಯೋ ಮೂಲಕ ದೆಹಲಿ ಪೊಲೀಸರ ಎಚ್ಚರಿಕೆ

ಇಂದಿನ ಯುವ ಜನತೆ ಹೇಳಿ ಕೇಳಿ ಟ್ರೆಂಡ್ ಅನ್ನು ಪಾಲಿಸುವವರು. ತಾವು ನಡೆದಿದ್ದೇ ದಾರಿ ಎಂಬಂತೆ ಮಾಡಿದ್ದೆಲ್ಲ ಫ್ಯಾಷನ್. ಅದ್ರಲ್ಲೂ ಯುವಕರ ಕ್ರೇಜಿ ಬೈಕ್ ರೈಡ್. ಬೈಕ್ ಒಂದು ಇದ್ರೆ ಆಯ್ತು ಜೀವನೂ ಲೆಕ್ಕಿಸದೆ ತಿರುಗಾಡೋದೊಂದೇ ಚಾಳಿ. ಇದೀಗ ಇದೇ ರೀತಿಯ ವೀಡಿಯೋವೊಂದು ವೈರಲ್ ಆಗಿದೆ. ಹೌದು. ಬೈಕ್ ಸವಾರನೊಬ್ಬ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಬೀಳುವ ಕೆಲವೇ ಕ್ಷಣಗಳ ಮೊದಲು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುತ್ತಿರುವ ವೀಡಿಯೊವನ್ನು ದೆಹಲಿ ಸಂಚಾರ ಪೊಲೀಸರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ರಸ್ತೆಯಲ್ಲಿ …

ಅಪಾಯಕಾರಿ ಬೈಕ್ ಸ್ಟಂಟ್‌ ವೀಡಿಯೋ ಮೂಲಕ ದೆಹಲಿ ಪೊಲೀಸರ ಎಚ್ಚರಿಕೆ Read More »