ಇಂದು ಕಾಣಿಸಲಿದೆ ವರ್ಷದ ಅತಿದೊಡ್ಡ ಸೂಪರ್ ಮೂನ್ | ವಿಶೇಷತೆ ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಇಂದು (ಜು. 13) ಕಾಣಸಿಗಲಿದೆ. ವಿಶ್ವದಾದ್ಯಂತ ಅನೇಕ ಕಡೆಗಳಲ್ಲಿ ಜನರು ಹುಣ್ಣಿಮೆ ಚಂದ್ರನನ್ನು ದೊಡ್ಡ ಆಕಾರದಲ್ಲಿ ಕಾಣಬಹುದು. ಕಳೆದ ತಿಂಗಳಷ್ಟೇ ಸ್ಟ್ರಾಬೆರಿ ಸೂಪರ್‌ಮೂನ್ ನೋಡಿ ಚಕಿತರಾಗಿದ್ದೆವು. ಈ ತಿಂಗಳು ಗುರು ಪೂರ್ಣಿಮೆಯಂದು ಈ ವರ್ಷದ ಅತೀ ದೊಡ್ಡ ಚಂದ್ರನ ದರ್ಶನ ಮಾಡಬಹುದಾಗಿದೆ. ಈ ಚಂದ್ರ ದೊಡ್ಡದಾಗಿ ಕಿತ್ತಳೆ ಬಣ್ಣದಲ್ಲಿ ಗೋಚರಿಸುತ್ತಾನೆ. ‘ಸೂಪರ್‌ಮೂನ್’ ಎಂಬ ಪದವನ್ನು ರಿಚರ್ಡ್ ನೊಲ್ಲೆ ಎಂಬ ವಿಜ್ಞಾನಿ 1979 ರಲ್ಲಿ ಸೃಷ್ಟಿಸಿದರು. ಈ ವ್ಯಾಖ್ಯಾನವನ್ನು ಅಮೇರಿಕನ್ ಬಾಹ್ಯಾಕಾಶ …

ಇಂದು ಕಾಣಿಸಲಿದೆ ವರ್ಷದ ಅತಿದೊಡ್ಡ ಸೂಪರ್ ಮೂನ್ | ವಿಶೇಷತೆ ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ Read More »