ಇನ್ಮೇಲೆ ಮತ್ತೆ ಕಿರುತೆರೆ “ಬಿಗ್ ಬಾಸ್” ಆಟ ಶುರು! ಸಂಪೂರ್ಣ ಮಾಹಿತಿ ಇಲ್ಲಿದೆ!

ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ರಾಜನೆಂದೇ ಖ್ಯಾತಿ ಪಡೆದ ‘ಬಿಗ್ ಬಾಸ್’ ಗೆ ಒಂದು ವಿಶೇಷ ಸ್ಥಾನ ಇದೆ ಎಂದೇ ಹೇಳಬಹುದು. ಈ ಶೋ ಬಗ್ಗೆ ವೀಕ್ಷಕರ ಮನಸ್ಸನ್ನು ತಟ್ಟಿರೋದರಲ್ಲಿ ಎರಡು ಮಾತಿಲ್ಲ. ಕೊರೊನಾ ಕಾರಣದಿಂದಾಗಿ ಕಳೆದ 2 ವರ್ಷ ಸಾಕಷ್ಟು ತೊಂದರೆಗಳ ನಡುವೆಯೇ ಬಿಗ್ ಬಾಸ್ ಶೋ ನಡೆಯಿತು. ಮೊತ್ತ ಮೊದಲ ಬಾರಿಗೆ ಹಿಂದಿಯಲ್ಲಿ ಸಲ್ಮಾನ್ ಖಾನ್ ನೇತೃತ್ವದಲ್ಲಿ ಈ ಶೋ ಆರಂಭಗೊಂಡಿತು. ನಂತರ ಹಲವಾರು ಭಾಷೆಗಳಲ್ಲಿ ಈ ಶೋ ಆರಂಭವಾಯಿತು. ಅಷ್ಟು ಪ್ರಖ್ಯಾತಿ ಪಡೆದಿದೆ ಈ …

ಇನ್ಮೇಲೆ ಮತ್ತೆ ಕಿರುತೆರೆ “ಬಿಗ್ ಬಾಸ್” ಆಟ ಶುರು! ಸಂಪೂರ್ಣ ಮಾಹಿತಿ ಇಲ್ಲಿದೆ! Read More »