ಹಿಂದೂ ಸಂಸ್ಕೃತಿಯನ್ನು ವಿದೇಶದಲ್ಲಿ ಎತ್ತಿ ಹಿಡಿದ ಬಾಲಿವುಡ್ ನಟಿ | ಭಗವದ್ಗೀತೆಯನ್ನು ಇಸ್ರೇಲ್ ಮಾಜಿ ಅಧ್ಯಕ್ಷನಿಗೆ ಉಡುಗೊರೆಯಾಗಿ ನೀಡುವ ಮೂಲಕ ಮನಗೆದ್ದ ‘ಐರಾವತ’ದ ಬೆಡಗಿ

ಈಗಿನ ಕಾಲದ ನಟಿಯರು ನಮ್ಮ ದೇಶದ ಸಂಸ್ಕೃತಿ ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯನ್ನೇ ಹೆಚ್ಚಾಗಿ ಅನುಸರಿಸುತ್ತಾರೆ. ಆದರೆ ಇಲ್ಲೊಬ್ಬ ನಟಿ ವಿದೇಶದಲ್ಲಿ ನಮ್ಮ ಹಿಂದೂ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾಳೆ. ಹಿಂದುತ್ವದ ಸಾರವನ್ನು ವಿದೇಶದಲ್ಲೂ ಪ್ರಜ್ವಲಿಸುವ ಹಾಗೆ ಮಾಡಿದ್ದಾಳೆ. ಹೌದು,  ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಇಸ್ರೇಲ್ ಮಾಜಿ ಅಧ್ಯಕ್ಷ ಬೆಂಜಮಿನ್ ನೆತಾನ್ಯಾಹು ಅವರಿಗೆ ಭಗವದ್ಗೀತೆ ನೀಡುವ ಮೂಲಕವಾಗಿ ಭಾರತೀಯರ ಮನಗೆದ್ದಿದ್ದಾರೆ. ಊರ್ವಶಿ ಅವರು ಭಗವದ್ಗೀತೆಯ ಇಂಗ್ಲಿಷ್ ಪುಸ್ತಕವನ್ನು ಇಸ್ರೇಲ್ ಮಾಜಿ ಅಧ್ಯಕ್ಷನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಹಾಗೆಯೇ ಅವರಿಗೆ ಹಿಂದಿಯ …

ಹಿಂದೂ ಸಂಸ್ಕೃತಿಯನ್ನು ವಿದೇಶದಲ್ಲಿ ಎತ್ತಿ ಹಿಡಿದ ಬಾಲಿವುಡ್ ನಟಿ | ಭಗವದ್ಗೀತೆಯನ್ನು ಇಸ್ರೇಲ್ ಮಾಜಿ ಅಧ್ಯಕ್ಷನಿಗೆ ಉಡುಗೊರೆಯಾಗಿ ನೀಡುವ ಮೂಲಕ ಮನಗೆದ್ದ ‘ಐರಾವತ’ದ ಬೆಡಗಿ Read More »