ಭಟ್ಕಳ :ಆರು ಜನ ಮುಸುಕುಧಾರಿಗಳಿಂದ ವೆಬ್ ಸೈಟ್ ಮಾಧ್ಯಮವೊಂದರ ಸಂಪಾದಕನ ಕೊಲೆಯತ್ನ!! ಕಬ್ಬಿಣದ ರಾಡ್ ನಿಂದ ನಡೆಸಿದ ಹಲ್ಲೆ-ಗಾಯಾಳು ಗಂಭೀರ

ಭಟ್ಕಳ: ಇಲ್ಲಿನ ಖಾಸಗಿ ವೆಬ್ ಸೈಟ್ ಮಾಧ್ಯಮ ಸಂಸ್ಥೆಯೊಂದರ ಸಂಪಾದಕ ಅರ್ಜುನ್ ಮಲ್ಯ ರ ಮೇಲೆ ಮುಸುಕುಧಾರಿಗಳ ತಂಡವೊಂದು ದಾಳಿ ನಡೆಸಿ ತೀವ್ರವಾಗಿ ಹಲ್ಲೆಗೈದಿದ್ದು, ಪರಿಣಾಮ ಗಂಭೀರ ಗಾಯಗೊಂಡ ಅರ್ಜುನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವಿವರ:ಭಟ್ಕಳ ತಾಲೂಕಿನ ಬೆಳಕೆ ಎಂಬಲ್ಲಿ ಘಟನೆ ನಡೆದಿದ್ದು, ತನ್ನ ಆಫೀಸ್ ಮುಗಿಸಿ ಮನೆಗೆ ತೆರಳುತಿದ್ದ ಅರ್ಜುನ್ ಮೇಲೆ ಆರು ಜನ ಮುಸುಕುಧಾರಿಗಳು ಕಬ್ಬಿಣದ ರಾಡ್ ಹಾಗೂ ಕಟ್ಟಿಗೆಯ ತುಂಡುಗಳಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದು,ಬೊಬ್ಬೆ ಕೇಳಿ ಸ್ಥಳೀಯರು ಆಗಮಿಸುವುದನ್ನು ಕಂಡ ಹಲ್ಲೆಕೋರರು …

ಭಟ್ಕಳ :ಆರು ಜನ ಮುಸುಕುಧಾರಿಗಳಿಂದ ವೆಬ್ ಸೈಟ್ ಮಾಧ್ಯಮವೊಂದರ ಸಂಪಾದಕನ ಕೊಲೆಯತ್ನ!! ಕಬ್ಬಿಣದ ರಾಡ್ ನಿಂದ ನಡೆಸಿದ ಹಲ್ಲೆ-ಗಾಯಾಳು ಗಂಭೀರ Read More »