ಹೆಬ್ರಿ : ಚರ್ಚ್‌ನ ಧರ್ಮಗುರುವಿನಿಂದ ಭಕ್ತರ ಅವಹೇಳನ |ಪ್ರತಿಭಟನೆ,ನ್ಯಾಯ ಸಿಗದಿದ್ದರೆ ಧರ್ಮ ತ್ಯಜಿಸುವ ಎಚ್ಚರಿಕೆ

ಉಡುಪಿ : ಹೆಬ್ರಿ ತಾಲೂಕಿನ ಬೆಳ್ವೆ ಗುಮ್ಮಹೊಲ ಎಂಬಲ್ಲಿ ಸಂತ ಜೋಸೆಫರ ಚರ್ಚ್ ಧರ್ಮಗುರುವೊಬ್ಬರು ಚರ್ಚ್‌ನ ಭಕ್ತಾಧಿಗಳಿಗೆ ಅವಹೇಳನ ಮಾಡಿ ಶೂಟ್ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆದಿತ್ಯವಾರ ಚರ್ಚ್‌ನ ಮುಂಭಾಗ ಭಕ್ತರು‌ ಸೇರಿ ನ್ಯಾಯಕ್ಕಾಗಿ ಆಗ್ರಹಿಸಿದ್ದು, ವಾರದೊಳಗೆ ಧರ್ಮಗುರುಗಳ ಬದಲಾವಣೆ ಮಾಡದಿದ್ದಲ್ಲಿ ಪ್ರತಿಭಟನೆ ಜೊತೆಗೆ ಕ್ರೈಸ್ತ ಧರ್ಮ ತ್ಯಜಿಸುವ ಎಚ್ಚರಿಕೆಯನ್ನು ನೀಡಿದರು. 60 ವರ್ಷಗಳ ಇತಿಹಾಸವಿರುವ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಬೆಳ್ವೆ ಗುಮ್ಮಹೊಲದ ಸಂತ ಜೋಸೆಫರ ಚರ್ಚ್‌ಗೆ …

ಹೆಬ್ರಿ : ಚರ್ಚ್‌ನ ಧರ್ಮಗುರುವಿನಿಂದ ಭಕ್ತರ ಅವಹೇಳನ |ಪ್ರತಿಭಟನೆ,ನ್ಯಾಯ ಸಿಗದಿದ್ದರೆ ಧರ್ಮ ತ್ಯಜಿಸುವ ಎಚ್ಚರಿಕೆ Read More »