ಬ್ಯಾಂಕ್ ಆಫ್ ಬರೋಡದಿಂದ ‘ಬರೋಡ ತಿರಂಗಾ ಠೇವಣಿ ಯೋಜನೆ’ ; ಹೆಚ್ಚಿನ ಬಡ್ಡಿಯನ್ನು ನೀಡುವ ವಿಶೇಷ ಅವಧಿಯ ಠೇವಣಿಯ ಕುರಿತು ಇಲ್ಲಿದೆ ಮಾಹಿತಿ

ಭಾರತದ ಪ್ರಮುಖ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳಲ್ಲಿ ಒಂದಾದ ಬರೋಡಾ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, ಇದರ ಅಡಿಯಲ್ಲಿ ಅವಧಿ ಠೇವಣಿಗಳಿಗೆ ಹೆಚ್ಚಿನ ಬಡ್ಡಿ ಸಿಗಲಿದೆ. ಹೌದು. ಬ್ಯಾಂಕ್ ಆಫ್ ಬರೋಡ, ‘ಬರೋಡ ತಿರಂಗಾ ಠೇವಣಿ ಯೋಜನೆ’ ಆರಂಭಿಸಿದೆ. ಈ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ. ಇದು ಹೆಚ್ಚಿನ ಬಡ್ಡಿ ದರಗಳನ್ನು ನೀಡುವ ವಿಶೇಷ ಅವಧಿಯ ಠೇವಣಿ ಯೋಜನೆಯಾಗಿದೆ. ಬರೋಡಾ ತಿರಂಗ ಠೇವಣಿಗಳು ಎರಡು ಅವಧಿಗಳಲ್ಲಿ ಲಭ್ಯವಿದೆ. 444 ದಿನಗಳ ಠೇವಣಿ ಮೇಲೆ ಶೇಕಡ 5.75ರಷ್ಟು, 555 ದಿನಗಳ …

ಬ್ಯಾಂಕ್ ಆಫ್ ಬರೋಡದಿಂದ ‘ಬರೋಡ ತಿರಂಗಾ ಠೇವಣಿ ಯೋಜನೆ’ ; ಹೆಚ್ಚಿನ ಬಡ್ಡಿಯನ್ನು ನೀಡುವ ವಿಶೇಷ ಅವಧಿಯ ಠೇವಣಿಯ ಕುರಿತು ಇಲ್ಲಿದೆ ಮಾಹಿತಿ Read More »