ನೀವೂ ಕೂಡ ಮೊಬೈಲ್ ಕ್ಲೀನರ್ ಆಪ್ ಬಳಸುತ್ತಿದ್ದೀರಾ? ; ಹಾಗಿದ್ರೆ ಇರಲಿ ಎಚ್ಚರ!

ಯಾವುದೇ ಒಂದು ಆಪ್ ಬಳಸಬೇಕಾದ್ರೂ ಒಂದು ಬಾರಿ ಯೋಚಿಸುವುದು ಅಗತ್ಯವಾಗಿದೆ. ಯಾಕೆಂದರೆ ಕಿರಾತಕರ ಕೈ ಚಳಕ ಹೆಚ್ಚುತ್ತಿದ್ದು, ಹಣ ವಶ ಪಡಿಸಿಕೊಳ್ಳುವುದೇ ಅವರ ವೃತ್ತಿಯಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ಮೊಬೈಲ್ ಸುರಕ್ಷತೆಗೆ ಕ್ಲೀನರ್ ಅಪ್ಲಿಕೇಶನ್ ಗಳನ್ನು ಬಳಸುತ್ತೇವೆ. ಆದ್ರೆ, ಇದೀಗ ಬಳಸೋ ಮುಂಚೆ ಎಚ್ಚರಿಕೆ ವಹಿಸೋದು ಮುಖ್ಯ. ಹೌದು. ಫೋನ್ ಅನ್ನು ರಕ್ಷಿಸಲು ಉಚಿತ ಆಂಟಿವೈರಸ್ ಅಥವಾ ಫೋನ್ ನ ಮೆಮೊರಿಯನ್ನು ಸ್ವಚ್ಛಗೊಳಿಸಲು ಕ್ಲೀನರ್ ಅಪ್ಲಿಕೇಶನ್ ಗಳನ್ನು ಬಳಸಿದರೆ, ಜಾಗರೂಕರಾಗಿರಿ. ಇಲ್ಲದಿದ್ದರೆ, ಈ ಅಪ್ಲಿಕೇಶನ್ ಗಳು ನಿಮ್ಮ ಬ್ಯಾಂಕ್ …

ನೀವೂ ಕೂಡ ಮೊಬೈಲ್ ಕ್ಲೀನರ್ ಆಪ್ ಬಳಸುತ್ತಿದ್ದೀರಾ? ; ಹಾಗಿದ್ರೆ ಇರಲಿ ಎಚ್ಚರ! Read More »