Australia

ಭೀಕರ ಕಾರು ಅಪಘಾತ : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ದಾರುಣ ಸಾವು !

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್, ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಹಠಾತ್ ನಿಧನರಾಗಿದ್ದರು. ಇದೀಗ ಆಂಡ್ರ್ಯೂ ಸೈಮಂಡ್ಸ್ ಕೂಡ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಕಾಂಗರೋ ನಾಡಿಗೆ ಬರಸಿಡಿಲು ಬಡಿದಂತಾಗಿದೆ. ಮಾಜಿ ಲೆಜೆಂಡರಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಶನಿವಾರ ತಡರಾತ್ರಿ ಸಾವನ್ನಪ್ಪಿದ್ದಾರೆ. ಕ್ವೀನ್ಸ್‌ಲ್ಯಾಂಡ್‌ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸೈಮಂಡ್ಸ್ ಕೊನೆಯುಸಿರೆಳೆದಿದ್ದಾರೆ. ಸೈಮಂಡ್ಸ್ ನಿಧನದ ನಂತರ ಕ್ರಿಕೆಟ್ ಲೋಕ ಹಾಗೂ …

ಭೀಕರ ಕಾರು ಅಪಘಾತ : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ದಾರುಣ ಸಾವು ! Read More »

ಆಸ್ಟ್ರೇಲಿಯಾದ ಚುನಾವಣಾ ಅಖಾಡದಲ್ಲಿ ಮಂಗಳೂರಿನ ಮೀರಾ ಡಿ’ಸಿಲ್ವಾ

ಮಂಗಳೂರು : ಮೆಲ್ಬೋರ್ನ್ ಕೊಂಕಣ ಸಮುದಾಯದ ಸಂಘಟನೆಗಳ ಪ್ರಬಲ ಬೆಂಬಲಿಗರಾದ ಮೀರಾ ಡಿ’ಸಿಲ್ವಾ ಅವರು ವಿಕ್ಟೋರಿಯಾದ ಮಾರಿಬಿರ್ನಾಂಗ್ ಸ್ಥಾನಕ್ಕೆ ಲಿಬರಲ್ ಫೆಡರಲ್ ಅಭ್ಯರ್ಥಿಯಾಗಿದ್ದಾರೆ. ಅವರು ಪ್ರಾರಂಭದಿಂದಲೂ ಎಂಕೆಸಿಗಳ ಕಾರ್ಯಗಳನ್ನು ಪ್ರಾಯೋಜಿಸಿದ್ದು, ಸಂಘದ ದಶಮಾನೋತ್ಸವವನ್ನು ಪೂರ್ಣಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಮೀರಾ ಮಂಗಳೂರಿನಲ್ಲಿ ಹುಟ್ಟಿ ಬೆಳೆದು 2004 ರಲ್ಲಿ ಹಸಿರು ಹುಲ್ಲುಗಾವಲುಗಳ ಹುಡುಕಾಟದಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಬಂದರು. ಯಶಸ್ವಿ ವಾಣಿಜ್ಯೋದ್ಯಮಿಯಾದ ಅವರು ಏಷ್ಯಾ-ಪೆಸಿಫಿಕ್ ಪ್ರದೇಶದಾದ್ಯಂತ ಕಚೇರಿಗಳನ್ನು ಹೊಂದಿರುವ ವಿಶೇಷ ತಂತ್ರಜ್ಞಾನ ಸೇವಾ ಪೂರೈಕೆದಾರರಾದ ಡೆಲಿವರಿ ಸೆಂಟ್ರಿಕ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಸಮಾಜಕ್ಕೆ …

ಆಸ್ಟ್ರೇಲಿಯಾದ ಚುನಾವಣಾ ಅಖಾಡದಲ್ಲಿ ಮಂಗಳೂರಿನ ಮೀರಾ ಡಿ’ಸಿಲ್ವಾ Read More »

ಭಾರತದ ಜೊತೆಗಿನ ನೂತನ ವ್ಯಾಪಾರ ಒಪ್ಪಂದದ ಸಂಭ್ರಮಾಚರಣೆಗೆ ಖಿಚಡಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ !! | ಮೋದಿ ತವರಿಂದ ಐಟಂ ತರಿಸಿಕೊಂಡು ತಾವೇ ಕುಕ್ ಮಾಡಿರುವ ಪೋಸ್ಟ್ ಹಂಚಿಕೊಂಡ ಸ್ಕಾಟ್ ಮಾರಿಸನ್

ಭಾರತ ಇದೀಗ ವಿಶ್ವ ಗುರುವಾಗುವತ್ತ ಹೆಜ್ಜೆಯಿಟ್ಟಿದೆ. ಪ್ರತಿ ದೇಶವೂ ಭಾರತದೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳಲು ಮುಂದೆ ಬರುತ್ತಿದೆ. ಇದೀಗ ಭಾರತದ ಜೊತೆ ನೂತನ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದನ್ನು ಸಂಭ್ರಮಾಚರಿಸಲು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಖಿಚಡಿಯನ್ನು ತಯಾರಿಸಿ ಇನ್ಸ್‌ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಭಾರತದೊಂದಿಗಿನ ನಮ್ಮ ಹೊಸ ವ್ಯಾಪಾರ ಒಪ್ಪಂದವನ್ನು ಆಚರಿಸಲು ನಾನು ಇಂದು ರಾತ್ರಿ ಖಿಚಡಿಯನ್ನು ಮಾಡಲು ಆಯ್ಕೆ ಮಾಡಿದ್ದಾನೆ. ಅದಕ್ಕೆ ಬೇಕಾದ ಸಾಮಾಗ್ರಿಗಳೆಲ್ಲವೂ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ …

ಭಾರತದ ಜೊತೆಗಿನ ನೂತನ ವ್ಯಾಪಾರ ಒಪ್ಪಂದದ ಸಂಭ್ರಮಾಚರಣೆಗೆ ಖಿಚಡಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ !! | ಮೋದಿ ತವರಿಂದ ಐಟಂ ತರಿಸಿಕೊಂಡು ತಾವೇ ಕುಕ್ ಮಾಡಿರುವ ಪೋಸ್ಟ್ ಹಂಚಿಕೊಂಡ ಸ್ಕಾಟ್ ಮಾರಿಸನ್ Read More »

ಅಲೆಗಳ ಹೊಡೆತಕ್ಕೆ ದಡ ಸೇರಿದ ವಿಚಿತ್ರ ಜೀವಿ!! ಮಾನವನ ಆಕಾರ-ಮಂಗನ ಬಾಲ!!
ಹಾಗಾದರೆ ನಾನ್ಯಾರು!?

ಪ್ರಾಚೀನ ಕಾಲದ ಕೆಲ ಪ್ರಾಣಿಗಳ ಹೆಸರು ಹಾಗೂ ಅವುಗಳ ಹಿನ್ನೆಲೆ ಕೇಳುವ ಇಂದಿನ ಪೀಳಿಗೆಯು ಅರೆಕ್ಷಣ ಬೆಚ್ಚಿ ಬೀಳುತ್ತಾರೆ. ಯಾರೆಂದರೆ ಆ ಕಾಲದ ಪ್ರಾಣಿಗಳ ರೂಪ, ಆಕಾರ ಎಲ್ಲವೂ ಚಿತ್ರ ವಿಚಿತ್ರವಾಗಿ ಮಾನವನ ಹೋಲುವ ರೀತಿಯಲ್ಲಿ ಕಾಣುತ್ತದೆ.ಉದಾಹರಣೆಗೆ ಡೈನೋಸರ್ ಎನ್ನುವ ಸರೀಸೃಪವೊಂದು ಪ್ರಾಚೀನ ಕಾಲದಲ್ಲಿ ಇತ್ತೆನ್ನುವುದಕ್ಕೆ ಅಳಿದುಳಿದ ಅವುಗಳ ಪಳೆಯುಳಿಕೆಗಳೇ ಸಾಕ್ಷಿ. ಅಂತಹುದೆ ವಿಚಿತ್ರ ಜೀವಿಯೊಂದು ಕಡಲ ತೀರದಲ್ಲಿ ಪತ್ತೆಯಾಗಿದ್ದು ನೋಡುಗರನ್ನು ಕುತೂಹಲ ಕೆರಳಿಸಿದೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಕಡಲಕಿನಾರೆಯಲ್ಲಿ ಅಲೆಗಳ ಹೊಡೆತಕ್ಕೆ ಕೊಚ್ಚಿಕೊಂಡು ಬಂದಿದೆ. …

ಅಲೆಗಳ ಹೊಡೆತಕ್ಕೆ ದಡ ಸೇರಿದ ವಿಚಿತ್ರ ಜೀವಿ!! ಮಾನವನ ಆಕಾರ-ಮಂಗನ ಬಾಲ!!
ಹಾಗಾದರೆ ನಾನ್ಯಾರು!?
Read More »

ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾರ್ನ್ ಇನ್ನಿಲ್ಲ

ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. 52 ವರ್ಷದ ಮಾಜಿ ಕ್ರಿಕೆಟಿಗ ಟೆಸ್ಟ್ ಕ್ರಿಕೆಟ್ʼನ ಎರಡನೇ ಅತ್ಯಂತ ಪ್ರಭಾವಶಾಲಿ ವಿಕೆಟ್ ಟೇಕರ್ ಆಗಿದ್ದು, ಶ್ರೇಷ್ಠ ಬೌಲರ್ʼಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

error: Content is protected !!
Scroll to Top