Browsing Tag

Audio

ಆಡಿಯೋ ಲೋಕಕ್ಕೆ ಕಾಲಿಟ್ಟ ವಸಿಷ್ಠ ಸಿಂಹ; ಇನ್ನು ಅಭಿಮಾನಿಗಳ ಕಿವಿಗೆ ಸಿಂಹ ಆಡಿಯೋ

ಸ್ಯಾಂಡಲ್ ವುಡ್ ಖ್ಯಾತ ನಟ, ಗಾಯಕ ವಸಿಷ್ಠ ಸಿಂಹ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಈಗಾಗಲೇ ನಟನಾಗಿ, ಗಾಯಕನಾಗಿ ಗುರುತಿಸಿ ಕೊಂಡಿರುವ ವಸಿಷ್ಠ ಸಿಂಹ ಇದೀಗ ಆಡಿಯೋ ಲೋಕಕ್ಕೆ ಬಂದು ತಮ್ಮದೆ ಒಂದು ಆಡಿಯೋ ಸಂಸ್ಥೆ ಸ್ಥಾಪಿಸಿದ್ದಾರೆ. ವಸಿಷ್ಠ ಅವರಿಗೆ ನಟನೆ ಜೊತೆ ಗಾಯನ ಕೂಡ ತುಂಬಾ