ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಾಯಕನಿಗೆ ಟಿಕೆಟ್ ಘೋಷಿಸಿದ ಜೆಡಿಎಸ್! ಹಾಸದಲ್ಲಾಯ್ತು ಮತ್ತೊಂದು…
ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾಸನ ಕ್ಷೇತ್ರದಲ್ಲಿ ಟಿಕೆಟ್ ವಿಚಾರ ಗದಿಗೆದರಿ, ಕುಟುಂಬ ಕೋಲಾಹಲಕ್ಕೂ ಕಾರಣವಾಗಿ ತಣ್ಣಗಾಗುವ ಮಟ್ಟಕ್ಕೆ ಬಂದಿದೆ. ಆದರೂ ಈ ಟಿಕೆಟ್ ಪೈಟ್, ಮುಗಿಯದ ವಿಚಾರವಾಗಿ ಉಳಿದಿರುವಾಗಲೇ ಜಿಲ್ಲೆಯಲ್ಲಿ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಕಾಂಗ್ರೆಸ್!-->…