Most Polluted City: ಭಾರತದ ಈ ನಗರ ಏಷ್ಯಾದಲ್ಲೇ ಅತ್ಯಂತ ಕಲುಷಿತ ನಗರ! ಯಾವುದು ಆ ನಗರ? ಇಲ್ಲಿದೆ ನೋಡಿ ಡಿಟೇಲ್ಸ್!!
ವಿಶ್ವ ವಾಯು ಗುಣಮಟ್ಟ ಸೂಚ್ಯಂಕ(AQI) ಆಧಾರದ ಮೇಲೆ ಮಾಹಿತಿ ಲಭ್ಯವಾಗಿದ್ದು, ಕಲುಷಿತ ನಗರದ ಪಟ್ಟಿಯಲ್ಲಿ ಚೀನಾದ(China) 5 ನಗರಗಳು, ಭಾರತ(India)ದ ನಾಲ್ಕು ನಗರಗಳು ಮತ್ತು ಮಂಗೋಲಿಯಾದ 1 ನಗರ ಇದೆ ಎನ್ನಲಾಗಿದೆ.