ಈ ಐದು ಆಪ್‌ಗಳು ನಿಮ್ಮ ಮೊಬೈಲ್‌ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡಿ ! ಕಾರಣ ಇಲ್ಲಿದೆ
ಸ್ಮಾರ್ಟ್ ಫೋನ್ ಇಲ್ಲದೇ ಯಾವ ಕೆಲಸವೂ ನಡೆಯಲ್ಲ ಅನ್ನೋ ಪರಿಸ್ಥಿತಿ ಇವತ್ತು ಉಂಟಾಗಿದೆ. ಹೌದು ಇವತ್ತು ಫುಡ್ ಆರ್ಡರ್ ಮಾಡಲು ಒಂದು ಆಪ್, ಇಲೆಕ್ಟ್ರಿಕ್ ವಸ್ತು ಕೊಂಡು ಕೊಳ್ಳಲು ಒಂದು ಆಪ್, ವಾಸ್ತು ನೋಡಲು ಒಂದು ಆಪ್, ಟಿಕೆಟ್ ಬುಕ್ ಮಾಡಲು ಒಂದು ಆಪ್ ಹೀಗೆ ಪ್ರತಿಯೊಂದಕ್ಕೂ ಆಪ್ ಮೊರೆ!-->…