Budget 2024: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುವ ಈ ಟ್ಯಾಬ್ ಯಾವುದು? ಬೆಲೆ ಎಷ್ಟು?
Budget 2024: ಹಣಕಾಸು ಸಚಿವರು ಕಳೆದ ಮೂರು ಬಾರಿ ಕಾಗದ ರಹಿತ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ಆಪಲ್ ಐಪ್ಯಾಡ್ ನಲ್ಲಿ ಬಜೆಟ್ 2024 ಅನ್ನು ಮಂಡಿಸುತ್ತಿದ್ದಾರೆ.