Entertainment Pavitra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೊಲೆಗೆ ಸಂಚು ಕೃತ್ಯ, ಪವಿತ್ರಾ ಗೌಡ ನೇರ ಭಾಗಿ- ರಿಮ್ಯಾಂಡ್ ಕಾಪಿ ಆರುಷಿ ಗೌಡ Jun 21, 2024 Pavitra Gowda: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದ ರಿಮ್ಯಾಂಡ್ ಕಾಪಿ ಹಲವು ಸ್ಫೋಟಕ ಮಾಹಿತಿ ಬಹಿರಂಗ ಗೊಂಡಿದೆ.