BJP: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಈ ಯುವ ನಾಯಕ ನೇಮಕ ?! ವರಿಷ್ಠರೆಲ್ಲರನ್ನು ಬಿಟ್ಟು ಈ ಕಿರಿಯ ನಾಯಕನಿಗೆ ಬಿಜೆಪಿ…
BJP: ಜೆಪಿ ನಡ್ಡಾ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಐದು ವರ್ಷಗಳು ಸಂಪೂರ್ಣವಾಗಿವೆ. ಆದರೂ ಕೂಡ ಇಂದು ಬಿಜೆಪಿ(BJP) ರಾಷ್ಟ್ರೀಯ ಅಧ್ಯಕ್ಷರಾಗಿ(National President) ಅವರೇ ಮುಂದುವರೆಯುತ್ತಿದ್ದಾರೆ.