Browsing Tag

Anubhav Mohanty and Varsha Priyadarshini

ಮದುವೆಯಾಗಿ 6 ವರ್ಷ ಕಳೆದರೂ, ಫಸ್ಟ್ ನೈಟ್ ಆಗಿಲ್ಲ | 2 ತಿಂಗಳ ಒಳಗಾಗಿ ಗಂಡನ ಮನೆಯನ್ನು ಖಾಲಿ ಮಾಡಿ ಎಂದ ಕೋರ್ಟ್‌!

ಲೋಕಸಭಾ ಸಂಸದ ಅನುಭವ್ ಮೊಹಾಂತಿ ಹಾಗೂ ಒಡಿಶಾದ ಪ್ರಖ್ಯಾತ ನಟಿ ವರ್ಷಾ ಪ್ರಿಯದರ್ಶಿನಿ ಕೌಟುಂಬಿಕ ಜಗಳ ಈಗ ಜಗಜ್ಜಾಹೀರಾಗಿದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ. ಇದರ ಬೆನ್ನಲ್ಲಿಯೇ ಕೋರ್ಟ್ ನಲ್ಲಿ ಅನುಭವ್ ಮೊಹಾಂತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಒಡಿಶಾದ ಕಟಕ್ ಜಿಲ್ಲೆಯ