ಮೋದಿ ಸರ್ಕಾರದ ವಿರುದ್ದ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಫುಲ್ ಪೇಜ್ ಜಾಹೀರಾತು ; ನಿರ್ಮಲಾ ಸೀತಾರಾಮನ್…
ಇತ್ತೀಚಿನ ದಿನಗಳಲ್ಲಿ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಎಂಬ ಪತ್ರಿಕೆಯಲ್ಲಿ ಜಾಹೀರಾತೊಂದು ಪ್ರಕಟವಾಗಿದ್ದು, ಈ ಜಾಹಿರಾತಿನ ಕುರಿತಾಗಿ ಸಾಕಷ್ಟು ವಾದ- ವಿವಾದಗಳು ಈಗಾಗಲೇ ಶುರುವಾಗಿವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಜಾರಿ ನಿರ್ದೇಶನಾಲಯ ಮತ್ತು!-->…