ಪ್ರಾಣಿಗಳಿಗೆ ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ‘ಅನೋಕೊವಾಕ್ಸ್’ ಬಿಡುಗಡೆ!

ನವದೆಹಲಿ: ಮಾನವರಿಂದ ಪ್ರಾಣಿಗಳ ನಡುವೆ ಕೋರೊನಾ ವೈರಸ್ ಹರಡುವ ಅಪಾಯ ತಪ್ಪಿಸಲು, ಭಾರತದಲ್ಲೇ ಪ್ರಾಣಿಗಳಿಗೆ ಮೊದಲ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಹರಿಯಾಣದಲ್ಲಿ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಎಕ್ವೈನ್ಸ್ ನಲ್ಲಿ ಉತ್ಪಾದಿಸಿದ ಪ್ರಾಣಿಗಳಿಗೆ ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ‘ಅನೋಕೊವಾಕ್ಸ್ ‘ಅನ್ನು ಬಿಡುಗಡೆ ಮಾಡಿದ್ದಾರೆ. ಈ ಹೊಸ ಕೋವಿಡ್ ಲಸಿಕೆ ನಾಯಿಗಳು, ಸಿಂಹಗಳು, ಚಿರತೆಗಳು, ಇಲಿಗಳಿಗೆ ಬಹಳ ಸುರಕ್ಷಿತವಾಗಿದ್ದಲ್ಲದೆ, ಡೆಲ್ಟಾ, ಒಮಿಕ್ರಾನ್ ಲಸಿಕೆಯ ವಿರುದ್ಧವೂ …

ಪ್ರಾಣಿಗಳಿಗೆ ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ‘ಅನೋಕೊವಾಕ್ಸ್’ ಬಿಡುಗಡೆ! Read More »