Interesting Animal Milk: ಅರೆ.. ಈ ಪ್ರಾಣಿಯ ಹಾಲಿನಲ್ಲಿ ಬಿಯರ್, ವಿಸ್ಕಿಯನ್ನು ಮೀರಿಸೋ ಆಲ್ಕೋಹಾಲ್ ಇದೆಯಂತೆ ! 2 ಗುಟುಕು… ಕಾವ್ಯ ವಾಣಿ Sep 28, 2023 ಪ್ರಾಣಿಯ ಹಾಲಿನಲ್ಲಿ (Animal Milk) ಆಲ್ಕೋಹಾಲ್ ಇದೆಯಂತೆ. ಅದು ಎಷ್ಟರಮಟ್ಟಿಗೆ ಆಲ್ಕೋಹಾಲ್ ಎಂದರೆ ಅದು ಬಿಯರ್ ಅಥವಾ ವಿಸ್ಕಿಗಿಂತ ಹೆಚ್ಚು ಅಮಲೇರಿಸುತ್ತದೆ.