ಶ್ರೀಕೃಷ್ಣ ದೇಗುಲದ ಆನೆಗಳ ಉಸ್ತುವಾರಿ ವಹಿಸಿಕೊಂಡ ಮೊದಲ ಮಹಿಳೆ, ಈಕೆ 44 ಆನೆಗಳ ಬಾಸ್ ಗುರು!!!
ಗುರುವಾಯೂರು ಶ್ರೀಕೃಷ್ಣನ ಕಟ್ಟಾ ಭಕ್ತಿಯಾಗಿರುವ ಸಿಆರ್ ಲೆಜುಮೋಲ್ ಗುರುವಾಯೂರಿನ ಶ್ರೀಕೃಷ್ಣ ದೇಗುಲದ ಆನೆಗಳ ಮೇಲುಸ್ತುವಾರಿಯನ್ನು ಮೊದಲ ಬಾರಿಗೆ ವಹಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಈ ಜವಾಬ್ದಾರಿ ವಹಿಸಿಕೊಂಡ ಮೊದಲ ಮಹಿಳೆ ಎನ್ನುವ ಪಾತ್ರಕ್ಕೆ ಕೂಡಾ ಭಾಜನರಾಗಿದ್ದಾರೆ. ಆನೆ ಶಿಬಿರದ 47!-->…