ಶನಿವಾರ, 24 ಅಕ್ಟೋಬರ್ 2026

AN Shamseer controvercy news

News

AN Shamseer: ಮೊದಲ ಪ್ಲಾಸ್ಟಿಕ್‌ ಸರ್ಜರಿ ನಡೆದದ್ದು ಗಣೇಶನಿಗೆ, ರಾವಣನ ಪುಷ್ಪಕ ವಿಮಾನ – ಎಲ್ಲಾ ಮೂಢನಂಬಿಕೆ ಎಂದಿದ್ದ ಸ್ಪೀಕರ್; ಸ್ಪೀಕರ್ ಕ್ಷಮೆ ಕೇಳಲ್ಲ ಎಂದ ಪಕ್ಷ

ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್.ಶಂಸೀರ್(AN Shamseer) ಅವರು ನೀಡಿರುವ ಹಿಂದೂ ನಂಬಿಕೆಗಳನ್ನು ಅವಮಾನಿಸುವ ಭಾಷಣದ ಕುರಿತು ರಾಜ್ಯದಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.