ಯಾವುದೇ ಬ್ಯಾಟಿಂಗ್ ಗೆ ಮೊದಲು ತನ್ನ ಬ್ಯಾಟ್ ಕಚ್ಚಿ ತಿನ್ನುವ ಎಂ.ಎಸ್. ಧೋನಿ: ಕಾರಣವೇನು? ಇಲ್ಲಿದೆ ಉತ್ತರ!

ಈಗ ಐಪಿಎಲ್ ಹವಾ. ಕ್ರಿಕೆಟ್ ಪ್ರೇಮಿಗಳಿಗಂತೂ ರಸದೌತಣ ಎಂದರೆ ತಪ್ಪಾಗಲಾರದು. ಈ ಬಾರಿಯ ಐಪಿಎಲ್ ಭಾರೀ ಕುತೂಹಲ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು. ಆದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರುವುದು ಈಗ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಬಗ್ಗೆ. ಭಾನುವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಬ್ಯಾಟಿಂಗ್ ಗೆ ತೆರಳುವ ಮೊದಲು ಧೋನಿ ತನ್ನ ಬ್ಯಾಟ್ ಅನ್ನು ತಿನ್ನುವುದು ಅಥವಾ ಅಗಿಯುವುದು ಕಂಡುಬಂದಿದೆ. ಈ ಫೋಟೋ ಕೂಡಾ ಈಗ ವೈರಲ್ ಆಗಿದೆ. ಇದು ಅನೇಕ ಕ್ರೀಡಾ ಪ್ರೇಮಿಗಳನ್ನು ಆಶ್ಚರ್ಯಗೊಳಿಸಿದೆ. ಯಾಕೆ ಧೋನಿ …

ಯಾವುದೇ ಬ್ಯಾಟಿಂಗ್ ಗೆ ಮೊದಲು ತನ್ನ ಬ್ಯಾಟ್ ಕಚ್ಚಿ ತಿನ್ನುವ ಎಂ.ಎಸ್. ಧೋನಿ: ಕಾರಣವೇನು? ಇಲ್ಲಿದೆ ಉತ್ತರ! Read More »