ಏ ಕೆ ಪಿ ಎ ಫೋಟೋ ಫೆಸ್ಟ್ ವಾಹನ ಪರ್ಯಟನೆ, ಕುಂಬಳೆಯಲ್ಲಿ ಸಮಾರೋಪ

ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ರಾಜ್ಯ ಸಮಿತಿ ನೇತೃತ್ವದಲ್ಲಿ 23 24 25 ರಂದು ತ್ರಿಶೂರ್ ಅಂಗಮಾಲಿಯಲ್ಲಿ ನಡೆಯುವ ಕಾರ್ಯಕ್ರಮದ ಪ್ರಚಾರಾರ್ಥ , ರಾಜ್ಯ ದಿಂದ ಹೊರಟ ವಾಹನ ಪ್ರಚಾರಕ್ಕೆ ಏ ಕೆ ಪಿ ಎ ಕುಂಬಳೆ ವಲಯ ಸಮಿತಿ ವತಿಯಿಂದ ಕುಂಬಳೆಯಲ್ಲಿ ಸ್ವಾಗತ ನೀಡಲಾಯಿತು. ಆದಿತ್ಯವಾರ ಕಾಸರಗೋಡು ಜಿಲ್ಲಾ ಪರ್ಯಟನೆ ನಂತರ ಕುಂಬಳೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಎಕೆಪಿಎ ಫೋಟೋಗ್ರಾಫಿ ಕ್ಲಬ್ ಸಂಚಾಲಕ ಗೋವಿಂದ ನ್ ಚೆಂಗರ ಕಾಡು ಉದ್ಘಾಟಿಸಿದರು. ಏ ಕೆ ಪಿ ಎ …

ಏ ಕೆ ಪಿ ಎ ಫೋಟೋ ಫೆಸ್ಟ್ ವಾಹನ ಪರ್ಯಟನೆ, ಕುಂಬಳೆಯಲ್ಲಿ ಸಮಾರೋಪ Read More »