Browsing Tag

Adikesuliyuvayantra

ಅಡಿಕೆ ಬೆಳೆಗಾರರೇ ಗಮನಿಸಿ | ರೈತರಿಗಾಗಿ ಅಡಿಕೆ ಸುಲಿಯುವ ಯಂತ್ರ ಜೊತೆಗೆ ದೋಟಿಗಳು ಉಚಿತ!

ಅಡಿಕೆಯ ಬೆಲೆ ದಿನ ದಿನ ಹೆಚ್ಚಾಗುತ್ತಿದ್ದು ಅಡಿಕೆಯ ವಿಸ್ತೀರ್ಣ ಕೂಡ ಜಾಸ್ತಿಯಾಗುತ್ತಿದೆ. ಅಡಿಕೆ ಬೆಳೆಯನ್ನು ಬೆಳೆಯಲು ಮತ್ತು ಅಡಿಕೆಯನ್ನು ರಾಶಿಯಾಗಿ ಮಾಡಲು ಕೆಲಸಗಾರರು ಬೇಕಾಗುತ್ತಾರೆ. ಆದರೆ ಇಂದಿನ ಸಮಯದಲ್ಲಿ ಕೂಲಿಗಾರರ ಕೊರತೆ ಹೆಚ್ಚಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ನೀಗಿಸಲು