Karnataka State Politics Updates
ರಾಹುಲ್ ಗಾಂಧಿಯನ್ನು ಆಚಾರ್ಯ ಶಂಕರರಿಗೆ ಹೋಲಿಸಿದ ಫಾರುಕ್ ಅಬ್ದುಲ್ಲ! ಹೋಲಿಕೆಗೆ ನೀಡಿದ ಕಾರಣವೇನು ಗೊತ್ತೆ?
ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರನ್ನು ಮೊದಲು ಭಗವಾನ್ ರಾಮನಿಗೆ ಹೋಲಿಸಲಾಗಿತ್ತು. ಇದೀಗ ಹಿಂದೂಗಳ ಪರಮ ಪವಿತ್ರ ಗ್ರಂಥಗಳಾದ ಭಗವದ್ಗೀತೆ, ಉಪನಿಷತ್ ಹಾಗೂ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು ಎಂಬ ಹೆಗ್ಗಳಿಕೆ…

